ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅಮೃತ ಆಗಿ ಎಲ್ಲರನ್ನು ಮನರಂಜಿಸಿ ಮಜಾ ಟಾಲ್ಕಿಸ್ ಮೂಲಕ ಎಲ್ಲರನ್ನು ನಗಿಸಿದ ರಂಜಿನಿ ಈಗ ಎಲ್ಲರನ್ನು ಹೆದರಿಸೋಕೆ ಬರ್ತಿದ್ದಾಳೆ . ಜಿ ಕನ್ನಡ ವಾಹಿನಿಯಲ್ಲಿ ಆತ್ಮಬಂಧನ
ಅನ್ನೋ ಹೊಸ ಧಾರಾವಾಹಿಯ ಮೂಲಕ ನಿಮ್ಮನೆಲ್ಲ ಭಯ ಬಿಳಿಸೋಕೆ ಬರ್ತಿದ್ದಾಳೆ ರಂಜಿನಿ
Rajni who made her debut by playing a role of amrutha in amruthavarshini serial. Later she played a role in maja talkies. Now she is acting in a new serial
atma bandhana